Saturday, March 25, 2017

ಪರಿಸರ ಜಾಗೃತಿ

ದಿನಾಂಕ 23-03-2017 ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶೃಂಗೇರಿಯ ರೋಟರಿ ಕ್ಲಬ್ ವತಿಯಿಂದ ವಿದ್ಯಾರಣ್ಯಪುರ ಗ್ರಾಮದ ಎಲ್ಲಾ ಮನೆಗಳಿಗೂ ಒಂದೊಂದು ಕೈಚೀಲ ಹಾಗೂ ಒಂದು ಗಿಡವನ್ನು ವಿತರಿಸಲಾಯಿತು.

500 ರಕ್ಕೂ ಹೆಚ್ಚಿನ ಮನೆಗಳಿಗ ಗಿಡಗಳನ್ನೂ ಕೈಚೀಲವನ್ನೂ ವಿತರಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಬೇಕಾಗಿ ಜಾಗೃತಿ ಮೂಡಿಸಲಾಯಿತು


 ಪರಿಸರ ಜಾಗೃತಿಯನ್ನು ಜನರಲ್ಲಿ ಮೂಡಿಸುವ ಸಲುವಾಗಿ ಕಾಲೇಜು ಹಾಗು ರೋಟರಿ ವತಿಯಿಂದ  ನಡೆದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅತ್ಯಂತ ಮೆಚ್ಚುಗೆ ವ್ಯಕ್ತವಾಯಿತು

No comments:

Post a Comment

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...