ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಬಿಗ್ ಬಾಸ್ ಖ್ಯಾತಿಯ ಕೀರ್ತಿ ಕುಮಾರ್ ರವರು ಆಗಮಿಸಿದ್ದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೀರ್ತಿ ಕುಮಾರ್ ರವರು ಕನ್ನಡ ಭಾಷೆಯು ನಗರ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿರುವುದರ ಕಾರಣಗಳು ಹಾಗು ಇಂದಿನ ಯುವ ಜನೆತೆಗೆ ಕನ್ನಡದ ಮಹತ್ವವೇನು ಎಂಬುದರ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಿಂತ ಮುಂಚೆ ಅದನ್ನು ಬಳಸುವಂತೆ ಸಲಹೆ ನೀಡಿದರು
ಕಾರ್ಯಕ್ರದಲ್ಲಿ ಡಾ II ದೇವಿದಾಸ್ ನಾಯಕ್, ಡಾ II ವೀರಪ್ಪ ಗೌಡ, ಪ್ರೊ ಯಶವಂತಿ ಎಸ್ ಸಾಲಿಯಾನ, ಡಾ II ಕೆ ಪಿ ಪ್ರಕಾಶ್ ಹಾಗು ಏ ಜಿ ಪ್ರಶಾಂತ್ ರವರು ಪಾಲ್ಗೊಂಡಿದ್ದರು
No comments:
Post a Comment