Saturday, March 25, 2017

ಪೋಷಕರು - ಅಧ್ಯಾಪಕರುಗಳ ಸಭೆ

ದಿನಾಂಕ 24-03-2017 ರಂದು ಕಾಲೇಜಿನಲ್ಲಿ IQSC ವತಿಯಿಂದ ಪೋಷಕರು- ಅಧ್ಯಾಪಕರುಗಳ ಸಭೆಯನ್ನು ಏರ್ಪಡಿಸಲಾಗಿತ್ತು

ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರುಗಳು, ಆಡಳಿತ ಮಂಡಳಿಯ ಸದಸ್ಯರುಗಳು ಹಾಗು ವಿಧ್ಯಾರ್ಥಿಗಳ ಪೋಷಕರುಗಳು ಭಾಗವಹಿಸಿದ್ದರು


ವಿಧ್ಯಾರ್ಥಿಗಳ ಹಾಜರಾತಿ, ಶೈಕ್ಷಣಿಕ ಪ್ರಗತಿಗಳ ಬಗ್ಗೆ ಪೋಷಕರುಗಳೊಂದಿಗೆ ಅಧ್ಯಾಪಕರುಗಳು ಹಾಗು ಆಡಳಿತ ಮಂಡಳಿಯ ಸದಸ್ಯರುಗಳು ಮುಕ್ತವಾಗಿ ಚರ್ಚಿಸಿದರು. ಪೋಷಕರುಗಳು ಕೂಡಾ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು




No comments:

Post a Comment

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...