ದಿನಾಂಕ 2-01-2017 ರಂದು ಪದವಿ ಪೂರ್ವ ವಿಭಾಗದಿಂದ 'ಭಾವಾಂತರಂಗ' ಸಾಂಸ್ಕೃತಿಕ ಕಾರ್ಯಕ್ರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು
ಶೃಂಗೇರಿ ಹಾಗು ಕೊಪ್ಪ ತಾಲೋಕಿನ ಆಯ್ಧ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜನೆಯನ್ನು ನೀಡಿದರು
ಕಾರ್ಯಕ್ರಮವನ್ನು ಕಿರುತೆರೆ ನಿರ್ದೇಶಕ ರಮೇಶ್ ಬೇಗರ್ ರವರು ಉದ್ಘಾಟಿಸಿ ವಿಧ್ಯಾರ್ಥಿಗಳಿಗೆ ಹಿತವಚನವನ್ನಾಡಿದರು
ಸಂಜೆಯವರೆಗೂ ನಡೆದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಯಿತು
ಪದವಿ ಪೂರ್ವ ವಿಭಾಗದ ವಿಧ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Wednesday, January 4, 2017
Subscribe to:
Post Comments (Atom)
ಯುಗಾದಿ ಉತ್ಸವ
ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...
-
ಕಾಲೇಜಿನಲ್ಲಿ ಸೆಪ್ಟೆಂಬರ್ 30,2016 ರಂದು ''Special theory of relativity" ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶೃಂಗೇರಿಯ ಸರ್ಕಾರಿ ಪದವಿ ಪೂ...
-
ದಿನಾಂಕ 24-03-2017 ರಂದು ಕಾಲೇಜಿನಲ್ಲಿ IQSC ವತಿಯಿಂದ ಪೋಷಕರು- ಅಧ್ಯಾಪಕರುಗಳ ಸಭೆಯನ್ನು ಏರ್ಪಡಿಸಲಾಗಿತ್ತು ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರುಗಳ...
-
ದಿನಾಂಕ 10-03-2017 ರಂದು ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ವತಿಯಿಂದ ಕ್ಯಾಂಪಸ್ ಆಯ್ಕೆ ಕಾರ್ಯಕ್ರಮ ನಡೆಯಿತು ಪ್ರತಿಷ್ಟಿತ ಇನ್ಫೋಸಿಸ್ ಸಂಸ್ಥೆಯು ವಿಧ್ಯಾರ್ಥಿಗಳ ಆಯ್ಕೆ...















No comments:
Post a Comment