70 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು
ಪ್ರಾಂಶುಪಾಲರಾದ ಡಾ ದೇವಿದಾಸ್ ನಾಯಕ್ ರವರು ಧ್ವಜಾರೂಹಣವನ್ನು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಏನ್ ಎಸ್ ಎಸ್ ಮತ್ತು ಏನ್ ಸಿ ಸಿ ಕೆಡೆಟ್ ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಡಾ ಕುಮಾರಸ್ವಾಮಿ ಉಡುಪ ಸೇರಿದಂತೆ ಏನ್ ಎಸ್ ಎಸ್ ಮುಖ್ಯಸ್ಥರಾದ ಶ್ರೀಯುತ ಏ ಜಿ ಪ್ರಶಾಂತ್, ಪ್ರೊ ಲಕ್ಷೀ ನಾರಾಯಣ ಹಾಗು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಕಾಯಕ್ರಮದಲ್ಲಿ ಭಾಗವಹಿಸಿದ್ದರು
ಈ ಸುಸಂಧರ್ಭದ ದಿವಸ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿತ್ತು. ದೇವಿದಾಸ್ ನಾಯಕ್ ರವರು ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು
Subscribe to:
Post Comments (Atom)
ಯುಗಾದಿ ಉತ್ಸವ
ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...
-
ದಿನಾಂಕ 23-03-2017 ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶೃಂಗೇರಿಯ ರೋಟರಿ ಕ್ಲಬ್ ವತಿಯಿಂದ ವಿದ್ಯಾರಣ್ಯಪುರ ಗ್ರಾಮದ ಎಲ್ಲಾ ಮನೆಗಳಿಗೂ ಒಂದೊಂದು ಕೈಚೀಲ...
-
ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...
-
ದಿನಾಂಕ 10-03-2017 ರಂದು ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ವತಿಯಿಂದ ಕ್ಯಾಂಪಸ್ ಆಯ್ಕೆ ಕಾರ್ಯಕ್ರಮ ನಡೆಯಿತು ಪ್ರತಿಷ್ಟಿತ ಇನ್ಫೋಸಿಸ್ ಸಂಸ್ಥೆಯು ವಿಧ್ಯಾರ್ಥಿಗಳ ಆಯ್ಕೆ...




















No comments:
Post a Comment