Sunday, August 28, 2016

ಗ್ರಂಥಾಲಯ ದಿನಾಚರಣೆ

ದಿನಾಂಕ 27-08-2016 ರಂದು ಗ್ರಂಥಾಲಯ ದಿನಾಚರಣೆಯನ್ನು ಜೆ ಸಿ ಬಿ ಎಂ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ವಿಶ್ವವಿದ್ಯಾಲಯದ ಗ್ರಂಥ ಪಾಲಕರಾದ ರೇಖಾ ಪೈ ರವರು ಮಾತನಾಡಿ ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಜೆ.ಸಿ.ಬಿ.ಎಂ ಕಾಲೇಜಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.ಈ ಸಂಧರ್ಭದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು

ಅಧ್ಯಕ್ಷತೆಯನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾII ಕೆ.ಪಿ. ಪ್ರಕಾಶ್ ರವರು ವಹಿಸಿದ್ದರು, ಗ್ರಂಥಪಾಲಕರಾದ ಪ್ರಸನ್ನ ಸ್ವಾಗತಿಸಿ,ವಂದಿಸಿದರು

ಏನ್ ಎಸ್ ಎಸ್ ಉದ್ಘಾಟನಾ ಸಮಾರಂಭ

ದಿನಾಂಕ 26-08-16 ರಂದು ಜೆ ಸಿ ಬಿ ಎಂ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾII ದೇವಿದಾಸ್ ನಾಯ್ಕ್ ರವರು ವಹಿಸಿದ್ದರು


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಕುಂದನ್ ಬಸವರಾಜ್ ರವರು ಮಾತನಾಡಿ ಜೆ ಸಿ ಬಿ ಎಂ ಕಾಲೇಜಿನ ಎನ್.ಎಸ್ ಎಸ್ ಗೆ ರಾಜ್ಯದಲ್ಲೇ ಅತ್ಯುತ್ತಮ ಹೆಸರಿದೆ, ಈ ಒಂದು ಶ್ರೇಯ ಇನ್ನೂ ಸಹ ಮುಂದುವರಿಯಲಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪ ರವಿ ಮತ್ತು ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದನಂತಹ  ಯಶವಂತಿ. ಎಸ್. ಸಾಲಿಯಾನ್  ಹಾಗು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದಂತಹ ಎನ್.ಎಚ್.ಲಕ್ಷ್ಮೀ ನಾರಾಯಣ್ ಹಾಗು ಎ.ಜಿ.ಪ್ರಶಾಂತ್ ರವರು ಉಪಸ್ಥಿತರಿದ್ದರು.

Saturday, August 20, 2016

Felicitation to Lt.Dr.ES Kumaraswami udupa

NCC officer of Sri jcbm clg sringeri Lt.Dr.E.S Kumaraswami udupa has been awarded with chief minister commendation letter

On behalf of this occasion all the ncc cadets of our college have  organised a program to honour him.This was held on 15 august
Principal Dr.Devidas naik, PU principal A.G Prashanth. and Yashwanti Saliyana.student welfare officer witnessed this program of felicitation
Lt.Dr.ES Kumaraswami udupa  thanked for all those who have supported him and also expressed his aim to get the best institution award

Monday, August 15, 2016

70 ನೇ ಸ್ವಾತಂತ್ರೋತ್ಸವ

70 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು

ಪ್ರಾಂಶುಪಾಲರಾದ ಡಾ ದೇವಿದಾಸ್ ನಾಯಕ್ ರವರು ಧ್ವಜಾರೂಹಣವನ್ನು ನೆರವೇರಿಸಿದರು

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಏನ್ ಎಸ್ ಎಸ್ ಮತ್ತು ಏನ್ ಸಿ ಸಿ ಕೆಡೆಟ್ ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಡಾ ಕುಮಾರಸ್ವಾಮಿ ಉಡುಪ ಸೇರಿದಂತೆ ಏನ್ ಎಸ್ ಎಸ್ ಮುಖ್ಯಸ್ಥರಾದ ಶ್ರೀಯುತ ಏ ಜಿ ಪ್ರಶಾಂತ್, ಪ್ರೊ ಲಕ್ಷೀ ನಾರಾಯಣ ಹಾಗು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಕಾಯಕ್ರಮದಲ್ಲಿ ಭಾಗವಹಿಸಿದ್ದರು

ಈ ಸುಸಂಧರ್ಭದ ದಿವಸ ಕಾಲೇಜಿನ ಆವರಣದಲ್ಲಿ  ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿತ್ತು. ದೇವಿದಾಸ್ ನಾಯಕ್ ರವರು ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು





















Sunday, August 14, 2016

Talents Day -2016

ಶ್ರೀ ಜೇ ಸಿ ಬಿ ಎಂ ಕಾಲೇಜಿನಲ್ಲಿ 2016 ನೆ ಸಾಲಿನ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಆಗಸ್ಟ್ 5 ಹಾಗು 6 ರಂದು ಏರ್ಪಡಿಸಲಾಗಿತ್ತು

ವಿಧ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ಕಾರ್ರ್ಯಕ್ರಮದಲ್ಲಿ ಉದ್ಘಾಟಕರಾಗಿ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಧರ್ಮಪ್ಪರವರು ಭಾಗವಹಿಸಿದ್ದರು

ಮೊದಲನೆಯ ದಿನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ
ಪ್ರೊ ಯಶವಂತಿ ಎಸ್ ಸಾಲಿಯಾನ, ಲಲಿತಾ ಕಲಾ ಸಮಿತಿ ಸಂಚಾಲಕರಾದ ಪ್ರೊ ಪ್ರಕಾಶ್ , ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಎ ಜಿ ಪ್ರಶಾಂತ್ ಉಪಸ್ಥಿತರಿದ್ದರು













Thursday, August 4, 2016

A One-day Orientation Programme on “Effective Teaching”

A One-day Orientation Programme on “Effective Teaching” was conducted for the faculties on 30th July 2016 under the banner of the Internal Quality Assurance Cell of Sri Jagdguru Chandrashekhara Bharathi Memorial College, Sringeri.
Dr. Ramachandra G. Hegde, Associate Professor of English, Bangoornagar Degree College, Dandeli and Member, Academic Council, Karnataka State Women’s University, Vijayapura was the Resource Person. He oriented the faculties on the methods of teaching, body language, communicative skills and voice modulations.  A power point presentation was made by him on different aspects of teaching methods. Video clippings were also displayed by him on models of good and bad presentations.


While presenting his views he said that in the present changed situation, a teacher must update his knowledge and adapt the latest technology in teaching. Only the good teachers who can pace with modern technology will survive and they have the better context. Sri Ananthapadmanabha Bhat, Member of the College Trust and Secretary, Bharathi Vidya Samsthe, Sringeri honoured on this occasion on behalf the College and Management.



 Dr. Devidas S. Naik, Principal welcomed. Sri Devadas K., Associate Professor of Chemistry proposed the vote of thanks. Dr. Swamy M., Assistant Professor of English and Coordinator IQAC compeered the programme

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...