ದಿನಾಂಕ 11-01-2017 ರಂದು ಶಿವಮೊಗ್ಗದ ಅಕ್ಷರ ಕಾಲೇಜಿನಲ್ಲಿ ನಡೆದ 'AKSHARA PRO Management fest' ನಲ್ಲಿಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿಧ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 15 ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು
ಈ ಕಾಯಕ್ರಮದ ಎಲ್ಲಾ ವಿಭಾಗಗಳಲ್ಲೂ ಭಾಗವಹಿಸಿದ ಕಾಲೇಜಿನ ವಿಧ್ಯಾರ್ಥಿಗಳು Adzip event ನಲ್ಲಿ ಪ್ರಥಮ ಸ್ಥಾನ , Icebreaker event ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದರು
Saturday, February 11, 2017
ವಿವೇಕಾನಂದ ಜಯಂತಿ
ದಿನಾಂಕ 08/02 ರಂದು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ವಿವೇಕಾನಂದ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಅಧ್ಯಾಪಕರದ ಅರವಿಂದ ಚಕ್ರಾಡಿಯವರು ಆಗಮಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾll ದೇವಿದಾಸ್. ಎಸ್.ನಾಯ್ಕ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾII ಹೆಚ್.ಸಿ.ವೀರಪ್ಪ ಗೌಡರವರು ,ರಾ.ಸೇ. ಯೋ ಅಧಿಕಾರಿಗಳು, ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕರು ಉಪಸ್ಥಿತರಿದ್ದರು

Monday, February 6, 2017
ಕೇಂದ್ರ ಮುಂಗಡ ಪತ್ರ 17-18 ಪ್ರಭಂದ ಕಾರ್ಯಕ್ರಮ
ದಿನಾಂಕ 06-02-2017 ರಂದು ಕಾಲೇಜಿನಲ್ಲಿ'ಕೇಂದ್ರ ಮುಂಗಡ
ಪತ್ರ 17-18' ವಿಷಯದ ಮೇಲೆ ವಿಧ್ಯಾರ್ಥಿಗಳಿಗೆ ಪ್ರಭಂದ ಮಂಡನೆ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವನ್ನು ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ, IQSC ಹಾಗೂ ಕಲಾ ಸಂಘಗಳ ವತಿಯಿಂದ ಆಯೋಜಿಸಲಾಗಿತ್ತು
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ಕೇಂದ್ರ ಮುಂಗಡ ಪತ್ರ 17-18 ರ ಬಗ್ಗೆ ತಾವು ತಯಾರಿಸಿದ ಪ್ರಭಂದಗಳನ್ನು ಮಂಡನೆ ಮಾಡಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಚಾರ್ಯರಾದ ಡಾ II ದೇವಿದಾಸ್ ನಾಯಕ್, ಡಾ II ಎಚ್ ಸಿ ವೀರಪ್ಪ ಗೌಡ, ಡಾ II ಕೆ ಪಿ ಪ್ರಕಾಶ್ , ವಿಧ್ಯಾದರ್, ಡಾ II ಎಂ ಸ್ವಾಮಿ , ಕಲಾ ಸಂಘದ ಅಧ್ಯಕ್ಷ ಅವಿನಾಶ್ ಪಾಲ್ಗೊಂಡಿದ್ದರು

Subscribe to:
Posts (Atom)
ಯುಗಾದಿ ಉತ್ಸವ
ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...
-
NCC officer of Sri jcbm clg sringeri Lt.Dr.E.S Kumaraswami udupa has been awarded with chief minister commendation letter On behalf of thi...
-
ಕುದುರೆಮುಖ ವನ್ಯಜೀವಿ ವಿಭಾಗ ವಲಯ,ಕಾರ್ಕಳ ಹಾಗು ಕೆರೆಕಟ್ಟೆ ವನ್ಯಜೀವಿ ವಲಯ ವತಿಯಿಂದ ಕಾಲೇಜಿನ ವಿಧ್ಯಾರ್ಥಿಗಳಿಗೆ ದಿನಾಂಕ 28-12-2016 ರಂದು ಪರಿಸರ ಹಾಗು ವನ್ಯಜೀವಿ ...
-
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜಿನಿಂದ ಹಲವು ವಿಧಾರ್ಥಿಗಳು ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹ...